ಸಂಘದ 2025–26ನೇ ಸಾಲಿನ 42ನೇ ವಾರ್ಷಿಕ ಮಹಾಸಭೆಯು 2026ರ ಜೂನ್ 29ರಂದು, ಸೋಮವಾರ, ಬೆಳಿಗ್ಗೆ 11:00 ಗಂಟೆಗೆ ಚನ್ನಗಿರಿ ಪಟ್ಟಣದ ಚನ್ನಮಾಜಿ ಸಮುದಾಯ ಭವನದಲ್ಲಿ ನಡೆಯಲಿದೆ.

The 42nd Annual General Meeting of the Society for the financial year 2025–26 will be held on Monday, 29 June 2026, at 11:00 AM at Channamaji Samudhaya Bhavana, Channagiri.