Quotation for Hamali Services in Tumcos head office, All branches and All godowns.

ತುಮ್‌ ಕೋಸ್,ಲಿ. ಎ.ಪಿ.ಎಮ್.ಸಿ. ಯಾರ್ಡ್, ಚನ್ನಗಿರಿಯ ಪ್ರಧಾನ ಕಚೇರಿ ಸೇರಿದಂತೆ ಎಲ್ಲಾ ಶಾಖೆಗಳಲ್ಲಿ ಮತ್ತು ಗೋದಾಮುಗಳಲ್ಲಿ ಹಮಾಲಿ ಕೆಲಸಕ್ಕಾಗಿ ಕಾರ್ಮಿಕರನ್ನು ಒದಗಿಸಲು ಆಸಕ್ತ ಹಾಗು ಅರ್ಹ ವ್ಯಕ್ತಿಗಳು/ಗುತ್ತಿಗೆದಾರರಿಂದ ಕೊಟೇಶನ್ ಆಹ್ವಾನಿಸಲಾಗಿದೆ.