ಚನ್ನಗಿರಿ ತಾಲ್ಲೂಕು, ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿ., ಸಂಸ್ಥೆಗೆ 2026-27 ನೇ ಸಾಲಿನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲವು ವರ್ಗದ ಸಿಬ್ಬಂದಿಗಳನ್ನು ಒದಗಿಸಲು ಅರ್ಹ ಮ್ಯಾನ್‌ಪವರ್‌ ಏಜೆನ್ಸಿಗಳಿಂದ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಟೆಂಡರ್‌ನ ದಾಖಲೆಗಳು ಮತ್ತು ವಿವರಗಳನ್ನು ವೆಬ್‌ಸೈಟ್ https://www.tumcos.com ಮೂಲಕ ಪಡೆಯಬಹುದಾಗಿದೆ. ಭರ್ತಿ ಮಾಡಿದ ಟೆಂಡ‌ರ್ ಗಳನ್ನು ದಿನಾಂಕ: 22.04.2026 ರಂದು ಸಂಜೆ 5:00 ರೊಳಗೆ ಕೇಂದ್ರ ಕಛೇರಿಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:7349498866.