ಚನ್ನಗಿರಿ, ದಾವಣಗೆರೆ ಜಿಲ್ಲೆ.
ಸಂಘವು ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾದ “ನಂಜಪ್ಪ ಹಾಸ್ಪಿಟಲ್ಸ್” ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು ಈ ಒಪ್ಪಂದದ ಮೂಲಕ ತುಮ್‌ಕೋಸ್ ಸದಸ್ಯರಿಗೆ ವಿಶೇಷ ರಿಯಾಯಿತಿಗಳು ಲಭ್ಯವಾಗಲಿದ್ದು, ಎಲ್ಲಾ ಸದಸ್ಯರು ಈ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಿದೆ.
1)ಚನ್ನಗಿರಿ ಕ್ಲಿನಿಕ್‌ನಲ್ಲಿ ಉಚಿತ ಸಲಹೆ (Free Consultation) ಲಭ್ಯ.
2) ಸೂಪರ್ ಸ್ಪೆಷಾಲಿಟಿ ಸಲಹೆಗಳಿಗೆ 25 % ರಿಯಾಯಿತಿ.
3) OPD ಆಧಾರಿತ ಪ್ರಯೋಗಾಲಯ ಪರೀಕ್ಷೆಗಳಿಗೆ 20% ರಿಯಾಯಿತಿ.
4) OPD ಆಧಾರಿತ ಡಯಾಗೋಸ್ಟಿಕ್ ಸೇವೆಗಳಿಗೆ 10 % ರಿಯಾಯಿತಿ.
5) OPD ಫಾರ್ಮಸಿ ಖರೀದಿಗಳ ಮೇಲೆ 10% ರಿಯಾಯಿತಿ.
6) ಒಳರೋಗಿ ಸೇವೆಗಳಿಗೆ (IPD) 5 % ರಿಯಾಯಿತಿ.
ಸದಸ್ಯರು ಈ ಎಲ್ಲಾರಿಯಾಯಿತಿ ಪ್ರಯೋಜನಗಳನ್ನು ನಂಜಪ್ಪ ಹಾಸ್ಪಿಟಲ್ ಶಿವಮೊಗ್ಗ, ನಂಜಪ್ಪ ಲೈಫ್ ಕೇರ್ ಶಿವಮೊಗ್ಗ, ನಂಜಪ್ಪ ಹಾಸ್ಪಿಟಲ್ಸ್ ದಾವಣಗೆರೆ, ಮತ್ತು ನಂಜಪ್ಪ ಕ್ಲಿನಿಕ್ ಚನ್ನಗಿರಿಯಲ್ಲಿ ಪಡೆಯಬಹುದಾಗಿದೆ.
ಸೂಚನೆ:
ಈ ಸೌಲಭ್ಯಗಳು ತುಮ್‌ಕೋಸ್ ಸದಸ್ಯತ್ವ ಕಾರ್ಡ್ ಅನ್ನು ಪ್ರದರ್ಶಿಸಿದಾಗ ಮಾತ್ರ ಅನ್ವಯವಾಗುತ್ತವೆ. ಹಾಗೆಯೇ ಆಸ್ಪತ್ರೆಯ ನಿಯಮಗಳು ಮತ್ತು ವೈದ್ಯಕೀಯ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ.

The organization has entered into an agreement with one of the reputed hospitals in Shivamogga, “Nanjappa Hospitals.” Through this agreement, special discounts will be available to Tumcos members. All members are requested to make use of these facilities.

Free consultation is available at the Channagiri Clinic.
25% discount on super specialty consultations.
20% discount on OPD-based laboratory tests.
10% discount on OPD-based diagnostic services.
10% discount on OPD pharmacy purchases.
5% discount on inpatient (IPD) services.

Members can avail all these discount benefits at Nanjappa Hospital Shivamogga, Nanjappa Life Care Shivamogga, Nanjappa Hospitals Davanagere, and Nanjappa Clinic Channagiri.

Note:
These benefits are applicable only upon presenting a valid Tumcos membership card. The benefits are also subject to hospital rules and medical guidelines.