ಸಂಘದ ವತಿಯಿಂದ ಸದಸ್ಯರ ಕ್ಷೇಮ ಕಾಪಾಡಲು ಇರುವ ಗುಂಪು ಅಪಘಾತ ವಿಮಾ ಯೋಜನೆಯ ಅಡಿಯಲ್ಲಿ ಮೃತ ಸದಸ್ಯರಾದ ರುದ್ರೇಶ್ ಹಿರೇಗಂಗೂರು ಇವರ ಧರ್ಮಪತ್ನಿಗೆ ಪರಿಹಾರ ಹಣ 500000 ರೂಗಳನ್ನು ನೀಡಿದ ಕ್ಷಣ.